ನಂದಿನಿ ಮನುಪ್ರಸಾದ್ ನಾಯಕ್
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾದ 2025 ಪುಸ್ತಕ ಮೇಳದ ಪ್ರಚಾರ ವಾಹನ ಚಾಲನೆ ನೀಡಿದ ಮೈಸೂರು ಉಸ್ತುವಾರಿ ಸಚಿವರು ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಸನ್ಮಾನ್ಯ ಶ್ರೀ ಹೆಚ್ ಸಿ ಮಹದೇವಪ್ಪ ಹಾಗೂ ಮೈಸೂರು ಜಿಲ್ಲಾಧಿಕಾರಿ ಶ್ರೀ ಲಕ್ಷ್ಮಿಕಾಂತ್ ರೆಡ್ಡಿ ಅಹಿಂದ ಶಿವರಾಮ್ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಸಾಹಿತ್ಯ ಕಲಾಕೂಟದ ಅಧ್ಯಕ್ಷರಾದ ಚಂದ್ರುಶೇಖರ್ mlc ಮಂಜೇಗೌಡ ಒಬಿಸಿ ರಾಜ್ಯ ಸಂಚಾಲಕರಾದ ಯೋಗಿಶ ಉಪ್ಪಾರ, ರವಿನಂದನ್, ರಾಜ ಶೇಖರ್, ಲೋಕೇಶ್ ಮಾದಾಪುರ, ಸುನಿಲ್ ನಾರಾಯಣ್, ವಕ್ತಾರ ರಾಜೇಶ್ ಇನ್ನಿತರರು ಹಾಜರಿದ್ದರು.