ನಂದಿನಿ ಮನುಪ್ರಸಾದ್ ನಾಯಕ್
ಮೈಸೂರು ತಾಲೂಕಿನ ವರುಣ ಹೋಬಳಿಯ ಮೂಡಲ ಹುಂಡಿ ಗ್ರಾಮದಲ್ಲಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘವನ್ನು ವಿಧಾನಪರಿಷತ್ ಸದಸ್ಯರಾದ ಯತೀಂದ್ರ ಸಿದ್ದರಾಮಯ್ಯರವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರಾದ ಚೆಲುವರಾಜರವರು, ನಿರ್ದೇಶಕರಾದ ಕೆ ಉಮಾಶಂಕರರವರು, ಲೀಲಾ ನಾಗರಾಜ್ ರವರು, ಗುರುಸ್ವಾಮಿ ರವರು,ವ್ಯವಸ್ಥಾಪಕ ನಿರ್ದೇಶಕರಾದ ಸುರೇಶ್ ನಾಯಕ್ ರವರು, GM ಆದ ಕರಿ ಬಸವರಾಜ್ ರವರು, ಮೂಡ್ನಳ್ಳಿ ರವಿಕುಮಾರ್ ರವರು ,ಸಂಘದ ಅಧ್ಯಕ್ಷರು ಹಾಗೂ ಇತರರು ಭಾಗವಹಿಸಿದ್ದರು.