ನಂದಿನಿ ಮೈಸೂರು
ಜನಸ್ನೇಹಿನಾಯಕ, ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ ನಿಂಗರಾಜ್ ಗೌಡರವರ ನೆರವಿನೊಡನೆ ಲಯನ್ಸ್ ಕ್ಲಬ್ ಆಫ್ ಮೈಸೂರ್ ಗಾರ್ಡನ್ ಸಿಟಿ ವತಿಯಿಂದ ಈ ದಿನದ ಬೆಳಗಿನ ಉಪಹಾರ ಮತ್ತು ಗಂಜಿ, ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಉಪಹಾರ ವ್ಯವಸ್ಥೆಯನ್ನು ಹಮ್ಮಿಕೊಳ್ಳಲಾಗಿತ್ತು. -ಮಮತೆಯ ಮಡಿಲು. ಅಗತ್ಯ ಸಹಕಾರ ನೀಡಿದ ಲಯನ್ ಉಮಾಶಂಕರ್ ಅವರಿಗೆ ಧನ್ಯವಾದಗಳು.