ನಂದಿನಿ ಮನುಪ್ರಸಾದ್ ನಾಯಕ್
ಭಾರತದ ಪ್ರತಿಷ್ಠಿತ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಸಾಹಿತಿ, ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಡಾ. ಎಸ್ ಎಲ್ ಭೈರಪ್ಪ ರವರ ಆತ್ಮಕ್ಕೆ ಶಾಂತಿ ಕೋರಿ, ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ. ಜನಪರ ಕಾಳಜಿಯ ಡಾ. ಈ ಸಿ ನಿಂಗರಾಜ್ ಗೌಡರವರು ಈ ದಿನದ ಬೆಳಗಿನ ಉಪಹಾರ ಮತ್ತು ಗಂಜಿ. ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಉಪಹಾರ ವ್ಯವಸ್ಥೆಯನ್ನು ಹಮ್ಮಿಕೊಂಡಿದ್ದರು : ಮಮತೆಯ ಮಡಿಲು