ಮೈಸೂರು:6 ಮಾರ್ಚ್ 2022
ನಂದಿನಿ ಮೈಸೂರು
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಮಹದೇವಪುರ ಗ್ರಾಮದಲ್ಲಿ ರೂ 50 ಲಕ್ಷ ವೆಚ್ಚದಲ್ಲಿ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಜಿ.ಟಿ.ದೇವೇಗೌಡ ಚಾಲನೆ ನೀಡಿದರು.
ಎಂ.ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷರಾದ ಜಿ.ಡಿ.ಹರೀಶ್ ಗೌಡ, ಜಿ.ಪಂ.ಮಾಜಿ ಅಧ್ಯಕ್ಷರಾದ ಕೆ.ಮರೀಗೌಡ, ಮುಖಂಡರಾದ ಪರಸಯ್ಯನಹುಂಡಿ ಸುರೇಶ್, ಗುರೂರು ಶಂಕರ್, ಮೂರ್ತಿ, ಮಹದೇವಪುರ ಕುಮಾರ್, ಲಕ್ಷ್ಮಣ್ ಪ್ರಭು, ಯೋಗ ಶ್ರೀ ನಿವಾಸ, ಹನುಮಂತು, ಸತೀಶ್, ಉಷಾ, ಸುರೇಶ್, ಮಂಜು ಹಾಗೂ ಹಲವಾರು ಮುಖಂಡರು ಭಾಗವಹಿಸಿದ್ದರು.