ನಂದಿನಿ ಮೈಸೂರು
ಕಾಂಚಿಪುರಂ, ಧರ್ಮಾವರಂ ಬನಾರಸ್ ಮೈಸೂರು ಸಿಲ್ಕ್ಸ್ ನ, ಮುಂತಾದ ವಿಶೇಷ ಆಯ್ಕೆಯ ಸೀರೆಗಳನ್ನು ಒಳಗೊಂಡಿರುವ ಮೈಸೂರಿನ ಪ್ರತಿಷ್ಠಿತ ” ಕಂಕಣ ಸಿಲ್ಕ್ಸ್” ನ ಉದ್ಘಾಟನಾ ಸಮಾರಂಭ ಏ.4 ರಂದು ಜರುಗಲಿದೆ.
ಮೈಸೂರು ವಿಜಯನಗರದ 1 ನೇ ಹಂತದ ಜಯಚಾಮರಾಜೇಂದ್ರ ರಸ್ತೆ ಎಲ್ಲಿರುವ ಕಂಕಣ ಸಿಲ್ಕ್ ಶೋರೂಂ ಅನ್ನು ಮೈಸೂರು ಪೊಲೀಸ್ ಕಮಿಷನರ್ ಶ್ರೀಮತಿ ಸೀಮಾ ಲಾಟ್ಕರ್ ,ಚಾಮರಾಜನಗರ ಜಿಲ್ಲೆ ಜಿಲ್ಕಾಧಿಕಾರಿ ಶ್ರೀಮತಿ ಸಿ ಟಿ ಶಿಲ್ಪಾ ನಾಗ್, ಶ್ರೀಮತಿ ಅರ್ಪಿತಾ ಸಿಂಹ, ಶ್ರೀಮತಿ ಲಲಿತಾ ಜಿ.ಟಿ ದೇವೇಗೌಡ,ಡಾ.ಹೇಮಾಮಾಲಿನಿ ಲಕ್ಷ್ಮಣ್, ಮೈಸೂರು ವಿಶ್ವವಿದ್ಯಾನಿಲಯದ ರಿಜಿಸ್ಟರ್ ಶ್ರೀಮತಿ ಎಂ.ಕೆ.ಸವಿತಾ ಸೇರಿದಂತೆ ಇತರೆ ಗಣ್ಯರು ಬೆಳಗ್ಗೆ 9 ಗಂಟೆಗೆ ಉದ್ಘಾಟಿಸಲಿದ್ದಾರೆ.