ನಂದಿನಿ ಮೈಸೂರು
ಮೈಸೂರಿನಿಂದ ವರ್ಗಾವಣೆಯಾದ ಜಿಲ್ಲಾ ನ್ಯಾಯದೀಶರುಗಳಾದ ಶ್ರೀಮತಿ. ಸರಸ್ವತಿ ವಿಷ್ಣು ಕೋಸಂದರ್, ಶ್ರೀ. ಹೊಸಮಣಿ ಪುಂಡಲಿಕ್, ಶ್ರೀ ಮಲ್ಲಿಕಾರ್ಜುನ,
ಶ್ರೀ ದೊಡ್ಡೆಗೌಡ, ಹಿರಿಯ ಶ್ರೇಣಿ ನ್ಯಾಯದೀಶರುಗಳಾದ ಶ್ರೀಮತಿ. ವಿದ್ಯಾ ಕೆ, ಶ್ರೀಮತಿ. ಚೈತ್ರಾ ಎ ಎಂ, ಶ್ರೀ ದೇವರಾಜ್ ಬೂಥೆ ಮತ್ತು ಕಿರಿಯ ಶ್ರೇಣಿ ನ್ಯಾಯದೀಶರುಗಳಾದ ಶ್ರೀಮತಿ. ಗೀತಾ ಕುಂಬರ್ ಮತ್ತು ಶ್ರೀಮತಿ ಧನವಂತಿ ಯವರನ್ನು ಮೈಸೂರು ವಕೀಲರ ಸಂಘದ ವತಿಯಿಂದ ಬೀಳ್ಕೊಡುಗೆಯನ್ನು ಕೊಟ್ಟು ಸನ್ಮಾನಿಸಲಾಯಿತು.
ಸದರಿ ಕಾರ್ಯಕ್ರಮದಲ್ಲಿ ಅಂಗಾಮಿ ಪ್ರಧಾನ ಜಿಲ್ಲಾ ನ್ಯಾಯಧೀಶರಾದ ಮಲ್ಲಿಕಾರ್ಜುನ, ಮೈಸೂರು ವಕೀಲರ ಸಂಘದ ಅದ್ಯಕ್ಷರಾದ ಎಂ ಮಹಾದೇವಸ್ವಾಮಿ, ಕಾರ್ಯದರ್ಶಿಗಳಾದ ಉಮೇಶ್ ಎಸ್, ಉಪಾದ್ಯಕ್ಷರಾದ ಪುಟ್ಟಸಿದ್ದೇಗೌಡ, ಕೆ ಎಸ್ ಬಿ ಸಿ ಸದಸ್ಯರಾದ ಚಂದ್ರಮೌಳಿ, ಕಜಾಂಚಿ ಮಹದೇವಸ್ವಾಮಿ, ಜಂಟಿ ಕಾರ್ಯದರ್ಶಿ ನಾಗೇಶ್ , ಮಹಿಳಾ ಜಂಟಿ ಕಾರ್ಯದರ್ಶಿ ಭಾಗ್ಯಮ್ಮ, ಕಮೀಟಿ ಇತರೇ ಸದಸ್ಯರು , ನ್ಯಾಯಧೀಶರು , ಮೈಸೂರು ವಕೀಲರ ಸಂಘದ ವಕೀಲರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.