ನಂದಿನಿ ಮನುಪ್ರಸಾದ್ ನಾಯಕ್

ಏಕಾತ್ಮ ಮಾನವ ದರ್ಶನ ಕಾರ್ಯಕ್ರಮಕ್ಕೆ ಆಗಮಿಸಿದ್ದ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ್ ಜಿ ರವರ ಜೊತೆಯಲ್ಲಿ ಬಿಜೆಪಿ ಮುಖಂಡರು ಹಾಗೂ ಚಲನಚಿತ್ರ ನಾಯಕರಾದ ಡೈರಿಂಗ್ ಸ್ಟಾರ್ ಎಸ್. ಜಯಪ್ರಕಾಶ್ ಜೆಪಿ ರವರು ಹಾಗೂ ಇನ್ನಿತರ ಬಿಜೆಪಿ ಮುಖಂಡರುಗಳು ಭಾರತ ದೇಶದ ಸಂಸ್ಕೃತಿ ಬಗ್ಗೆ ಪ್ರದರ್ಶನಕ್ಕೆ ಇಟ್ಟಿದ್ದ ಚಿತ್ರಗಳನ್ನು ಮತ್ತು ಅದರ ಬಗ್ಗೆ ಪ್ರಕಟಿಸಿದ್ದ ವಿಷಯಗಳ ಪ್ರದರ್ಶನವನ್ನು ವೀಕ್ಷಿಸಿದರು