ನಂದಿನಿ ಮೈಸೂರು
ಮೈಸೂರು: ಹಿರಿಯ ವಕೀಲರೂ ಹಾಗೂ ಉದ್ಯಮಿಗಳೂ ಆದ ಹರೀಶ್ ಕುಮಾರ್ ಹೆಗಡೆ ಅವರ 61ನೇ ಜನುಮ ದಿನದ ಅಂಗವಾಗಿ ಶುಭಕೋರಲಾಯಿತು.
ವಿಜಯನಗರದ ಶ್ರೀ ಯೋಗಾನರಸಿಂಹ ಸ್ವಾಮಿ ದೇವಾಲಯದ ಸಂಸ್ಥಾಪಕರಾದ ಪ್ರೊ.ಡಾ.ಭಾಷ್ಯಂ ಸ್ವಾಮೀಜಿ ಅವರು ಸರಸ್ವತಿಪುರಂನಲ್ಲಿರುವ ನಿವಾಸಕ್ಕೆ ತೆರಳಿ ಹರೀಶ್ ಕುಮಾರ್ ಹೆಗಡೆ ಅವರಿಗೆ ಜನುಮ ದಿನದ ಶುಭಕೋರಿ,ಆಶೀವರ್ದಿಸಿ ಅಭಿನಂದಿಸಿದರು.
ಈ ವೇಳೆ ದೇವಾಲಯದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್ ಇನ್ನಿತರರು ಹಾಜರಿದ್ದರು.