ನಂದಿನಿ ಮನುಪ್ರಸಾದ್ ನಾಯಕ್
ವಿಧಾನ ಪರಿಷತ್ತಿನ ಸದಸ್ಯರು ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ ಯತೀಂದ್ರ ಸಿದ್ದರಾಮಯ್ಯರ ಹುಟ್ಟು ಹಬ್ಬದ ಪ್ರಯುಕ್ತ ಸಾನಿಧ್ಯ ವೃದ್ಧಾಶ್ರಮದಲ್ಲಿ ನಿರ್ಗತಿಕರಿಗೆ ಮತ್ತು ಅಂಗವಿಕಲರಿಗೆ ಊಟದ ವ್ಯವಸ್ಥೆ ಮಾಡಿ ಅರ್ಥಪೂರ್ಣವಾಗಿ ಆಚರಿಸಲಾಯಿತು .
ಈ ಸಂದರ್ಭದಲ್ಲಿ (ಸಿದ್ದರಾಮಯ್ಯನ ಹುಂಡಿ) ಸಿದ್ದರಾಮು ರವರು ಮಾಜಿನಗರ ಪಾಲಿಕೆ ಸದಸ್ಯರಾದ ಗೋಪಿ ರವರು ಪೈ ಲಕ್ಕನ್ ಸಚಿನ್ (ಸಿದ್ದರಾಮಯ್ಯನ ಹುಂಡಿ) ಕಾರ್ತಿಕ್ ರಕ್ಷಿತ್ ಪ್ರಸಾದಿ ರಾಜು ಅಭಿ ರವರು ಭಾಗವಹಿಸದರು ಸುನಿಲ್ ಸಿಂಹರವರು ಆ ಯೋಜನೆ ಮಾಡಿ ಯತೀಂದ್ರ ಸಿದ್ದರಾಮಯ್ಯ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು…