ನಂದಿನಿ ಮೈಸೂರು
ದಿ ಪಾಲ್ ಇಂಟರ್ ನ್ಯಾಷನಲ್ ರೆಸಿಡೆನ್ಸಿಯಲ್ ಸ್ಕೂಲ್ ನಲ್ಲಿ 22 ನೇ ಶಾಲಾ ವಾರ್ಷಿಕೋತ್ಸವ ಸಮಾರಂಭ ಅದ್ದೂರಿಯಾಗಿ ಜರುಗಿತು.
ಎಂ.ಎಂ.ಇ.ಕೊರಿಟಾ ಎಂಬ ಶಿರ್ಷಿಕೆಯಾಡಿಯಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದ್ದು ಬಹುಭಾಷಾ ನಟ ಪ್ರಕಾಶ್ ರಾಜ್ ರವರು ದೀಪಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ವಿವಿಧ ನೃತ್ಯ ಪ್ರದರ್ಶಿಸುವ ಮೂಲಕ ಮಕ್ಕಳು ನೆರೆದಿದ್ದವರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.
ರೇವ್ ಎಫ್.ಆರ್.ಸರ್ದನ್ ಇಂಡಿಯಾನ್ ಪ್ರಾವಿನ್ಸ್ ಆಫ್ ದಿ ಕಾಂಕ್ರೀಗೇಷನ್ ಆಫ್ ದಿ ಮಿಷನ್
ಡಾ.ಅನಿಲ್ ಥಾಮಾಸ್ ಸಿಎಂ,ದಿ ಪಾಲ್ ಶಾಲೆಯ ಪ್ರಿನ್ಸಿಪಾಲ್ ಫಾದರ್ ಅನಿಷ್ Xavier,ಸೇರಿದಂತೆ ಗಣ್ಯರು ಶಾಲಾ ವಿಧ್ಯಾರ್ಥಿಗಳು, ಪೋಷಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.