ದಸರಾ ಗೋಲ್ಡ್ ಪಾಸ್ ಗೆ 6500 RS

    • ಸೆ.26 ರಿಂದ ಸೆ.30ರವರೆಗೂ 5 ದಿನಗಳ ಕಾಲ ಗೋಲ್ಡ್ ಕಾರ್ಡ್/ ಟಿಕೆಟ್ ಖರೀದಿಸಲು ಅವಕಾಶ: ದಸರಾ ವಿಶೇಷಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ

      ಮೈಸೂರು,23-09-2024, MeghaNews:- ನಾಡಹಬ್ಬ ಮೈಸೂರು ದಸರಾ-2024 ರ ಜಂಬೂಸವಾರಿ ಹಾಗೂ ಪಂಜಿನ ಕವಾಯತು ವಿಕ್ಷಣೆಗೆ ಗೋಲ್ಡ್ ಕಾರ್ಡ್ ಹಾಗೂ ಟಿಕೆಟ್ ಗಳನ್ನು ಆನ್ ಲೈನ್ ನಲ್ಲಿ ಖರೀದಿಸಲು ಮೈಸೂರು ಜಿಲ್ಲಾಢಳಿತ ಅವಕಾಶ ಕಲ್ಪಿಸಿಕೊಟ್ಟಿದೆ ಎಂದು ದಸರಾ ವಿಶೇಷಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಲಕ್ಷ್ಮಿಕಾಂತ ರೆಡ್ಡಿಯವರು ಮಾಹಿತಿ ನೀಡಿದ್ದಾರೆ.

      ಅವರು ದಿನಾಂಕ12.10.2024 ರಂದು ನಡೆಯಲಿರುವ ಜಂಬೂಸವಾರಿ ಹಾಗೂಪಂಜಿನ ಕವಾಯತು

      ಕಾರ್ಯಕ್ರಮಗಳ ವೀಕ್ಷಣೆಗೆ ಪ್ರವಾಸಿಗರು ಹಾಗೂ ಸಾರ್ವಜನಿಕರು ಜಾಲತಾಣವಾದ

      https://www.mysoredasara.gov.in/30 26.09.202480 30.09.2024 8 8 ಕಾಲ ಆನೈನ್ ಮೂಲಕ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

      ಇನ್ನೂ ಟಿಕೆಟ್ ಗಳ ಕೆ ಟಿಕೆಟ್ ಮಾರಾಟ ಪ್ರಾರಂಭದ ದಿನಾಂಕ: 26.09.2024.ಗೋಲ್ಡ್ ಕಾರ್ಡ್ ಮೊತ್ತ ರೂಪಾಯಿ6500-00 ಒಬ್ಬರಿಗೆ.

      ಗೋಲ್ಡ್ ಕಾರ್ಡ್ ಹೊಂದಿರುವವರಿಗೆ ಜಂಬೂಸವಾರಿ, ಪಂಜಿನ ಕವಾಯತು, ಚಾಮುಂಡಿಬೆಟ್ಟ, ಚಾಮರಾಜೇಂದ್ರ ಮೃಗಾಲಯ, ಅರಮನೆ ವೀಕ್ಷಣೆಗೆ ಮಾತ್ರ ಅವಕಾಶವಿರುತ್ತದೆ.

      ಆರಮನೆ ಆವರಣದೊಳಗೆ ಜಂಬೂ ಸವಾರಿ ವೀಕ್ಷಣೆಗೆ ಟಿಕೆಟ್ ಮೊತ್ತ ರೂಪಾಯಿ 3500-00 ಒಬ್ಬರಿಗೆ (ಜಂಬೂ ಸವಾರಿ ವೀಕ್ಷಣೆಗೆ ಮಾತ್ರ ಅವಕಾಶವಿರುತ್ತದೆ),ಪಂಜಿನ ಕವಾಯತು ಟಿಕೆಟ್ ಮೊತ್ತ ರೂಪಾಯಿ 1000-00 ໙໙໖.

      ಒಂದು ಗೋಲ್ಡ್ ಕಾರ್ಡ್/ಟಿಕೆಟ್ ರಲ್ಲಿ ಒಬ್ಬರಿಗೆ ಮಾತ್ರ ಪ್ರವೇಶಾವಕಾಶವಿರುತ್ತದೆ ಎಂದು ಜಿಲ್ಲಾಧಿಕಾರಿಗಳು .

      ತಿಳಿಸಿದ್ದಾರೆ

Leave a Reply

Your email address will not be published. Required fields are marked *