ನಂದಿನಿ ಮೈಸೂರು
ಇಂದು ನಗರದ ಡಿ ಆರ್ ಸಿ ಮಾಲ್ ನಲ್ಲಿ ನಾಡಹಬ್ಬ ದಸರಾದ ಮಹೋತ್ಸವದ ಅಂಗವಾಗಿ ದಸರಾ ಚಲನಚಿತ್ರೋತ್ಸವದಲ್ಲಿ ಕಾಂತಾರ ಚಲನಚಿತ್ರವನ್ನು ಪ್ರದರ್ಶನ ಮಾಡಲಾಗಿತ್ತು. ಸಿನಿಪ್ರಿಯರು ಅಧಿಕ ಸಂಖ್ಯೆಯಲ್ಲಿ ಬಂದು ಚಲನಚಿತ್ರವನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ಚಿತ್ರವು ಹೌಸ್ ಫುಲ್ ಪ್ರದರ್ಶನ ಕಂಡಿತು. ಹೌಸ್ ಫುಲ್ ಆದ ಕಾರಣ ಸಿನಿಪ್ರಿಯರು ಮೆಟ್ಟಲಿನ ಮೇಲೆ ಕೂತು ಸಿನಿಮಾ ವೀಕ್ಷಿಸಿದರು.