ಮೈಸೂರು:26 ಜನವರಿ 2022
ನಂದಿನಿ ಮೈಸೂರು
ಇಂದು ದೇಶದಾದ್ಯಂತ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು ನಟ ಶಿವರಾಜ್ ಕುಮಾರ್ ಮೈಸೂರಿನ ಶಕ್ತಿಧಾಮದ ಮಕ್ಕಳೊಂದಿಗೆ ಗಣರಾಜ್ಯೋತ್ಸವ ಆಚರಿಸಿದರು.
ಶಕ್ತಿಧಾಮದ ಮುಂಭಾಗ ಧ್ವಜಾರೋಹಣ ಮಾಡಿದ ಶಿವಣ್ಣ ತದನಂತರ ಮಕ್ಕಳಿಗಾಗಿ ಬಸ್ ಡ್ರೈವರ್ ಆದರು. ಶಕ್ತಿಧಾಮದ ಮಕ್ಕಳನ್ನ ಕೂರಿಸಿಕೊಂಡು ರೈಡ್ ಹೋಗಿದ್ದ ಶಿವಣ್ಣ. ಮಕ್ಕಳೊಂದಿಗೆ ಸಮಯ ಕಳೆದಿದ್ದಾರಡ.
ಶಿವಣ್ಣನ ಜೊತೆ ಬಸ್ ನಲ್ಲಿ ತೆರಳಿ ಖುಷಿಪಟ್ಟ ಮಕ್ಕಳ ವಿಡಿಯೋ ವೈರಲ್ ಆಗಿದೆ.
https://m.facebook.com/story.php?story_fbid=142472494883339&id=100073617661648