ನಂದಿನಿ ಮೈಸೂರು
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು
ಮೈಸೂರು,ಸಂಶೋಧಕ ಡಾ. ಸಂತೋಷ ಹಾನಗಲ್ಲ ಅವರ ವೀರ ಸೌದಾಮಿನಿ ಕಿತ್ತೂರು ರಾಣಿ ಚನ್ನಮ್ಮ ಚಿತ್ರಸಂಪುಟ ಲೋಕಾರ್ಪಣೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಮೈಸೂರಿನ ವಿಜಯನಗರದಲ್ಲಿರುವ
ಜಿಲ್ಲಾ ಸಾಹಿತ್ಯ ಭವನದಲ್ಲಿ
ಹಿರಿಯ ಸಂಸ್ಕೃತಿ ಚಿಂತಕರಾದ
ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅವರು
ಚಿತ್ರಸಂಪುಟ ಲೋಕಾರ್ಪಣೆಗೊಳಿಸಿದರು.
ಇದೇ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆ ಚನ್ನಮ್ಮನ ಕಿತ್ತೂರು
ರಾಜಗುರು ಸಂಸ್ಥಾನ ಕಲ್ಮಠ
ಶ್ರೀ ಮಡಿವಾಳ ರಾಜಯೋಗೀಂದ್ರ ಸ್ವಾಮಿಗಳು ಶುಭನುಡಿದರು.
ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸರಾದ
ಡಾ. ಸಿ.ಪಿ. ಕೃಷ್ಣಕುಮಾರ್,
ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾದ
ಪ್ರಾಸ್ತಾವಿಕ ನುಡಿ : ಶ್ರೀ ಮಡ್ಡಿಕೆರೆ ಗೋಪಾಲ್,ಸಾಹಿತಿ
ಡಾ. ಎಂ.ಎಸ್. ಶಶಿಕಲಾಗೌಡ,
ಚಿತ್ರಸಂಪುಟ ಲೇಖಕರಾದ
ಡಾ. ಸಂತೋಷ ಹಾನಗಲ್ಲ,
ಚೀಲೂರು ಚಂದ್ರಶೇಖರ್ ಮ.ನ. ಲತಾ ಮೋಹನ್,ಹಿರಿಯ
ಪತ್ರಕರ್ತರಾದ ಟಿ.ಗುರುರಾಜ್ ಸೇರಿದಂತೆ ಇತರರು ಭಾಗಿಯಾಗಿದ್ದರು.