ನಂದಿನಿ ಮೈಸೂರು
ಸಿಗ್ಮಾ ಆಸ್ಪತ್ರೆಯಲ್ಲಿ ಎಂಡೋಸ್ಕೋಪಿ ಕಾರ್ಯಗಾರ ಮತ್ತು ಶಿಬಿರ ಏರ್ಪಡಿಸಲಾಗಿತ್ತು.
ಮೈಸೂರಿನ ಸಿಗ್ಮಾ ಆಸ್ಪತ್ರೆಯ ನುರಿತ ಲಾಪ್ರೊಸ್ಕೋಪಿ ಮತ್ತು ಎಂಡೋಸ್ಕೋಪಿ ತಜ್ಞರಾದ ಡಾ. ಜಿ ಸಿದ್ದೇಶ್ ರವರ ನೇತೃತ್ವದಲ್ಲಿ ಎಂಡೋಸ್ಕೋಪಿ ಕಾರ್ಯಾಗಾರ ಮತ್ತು ಶಿಬಿರಕ್ಕೆ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಲಾಯಿತು.
ನುರಿತ ತಜ್ಞರುಗಳಿಂದ ಕಾರ್ಯಾಗಾರ ನಡೆಯುತ್ತಿದ್ದು
ಕಾರ್ಯಾಗಾರದಲ್ಲಿ ರಾಜ್ಯದ ವಿವಿಧ ಭಾಗಗಳಿಂದ 19 ಜನ ತಜ್ಞ ವೈದ್ಯರುಗಳು ಆಗಮಿಸಿ ಶಿಬಿರವನ್ನು ಸದುಪಯೋಗಪಡಿಸಿಕೊಂಡರು.
ಕಾರ್ಯಕ್ರಮದಲ್ಲಿ ಡಾ.ಸಿದ್ದೇಶ್, ಡಾ.ಅಂಜಲಿ ಸಿದ್ದೇಶ್
ಡಾ.ದಿನೇಶ್,ಡಾ.ಶಫಿ,ಚಂದ್ರಶೇಖರ,ಡಾ.ಶಿವ ಹಾಜರಿದ್ದರು.