ನಂದಿನಿ ಮೈಸೂರು
ಮೈಸೂರು ತಾಲೂಕು ವರುಣ ಹೋಬಳಿ, ಕೀಳನಪುರ ಕ್ಲಸ್ಟರ್ ಮಟ್ಟದ ಅಡಿಗೆ ತಯಾರಿಕೆ ಸ್ಪರ್ಧೆಯನ್ನು ಏರ್ಪಡಿಸಲಾಯಿತು.
13 ಶಾಲೆಗಳಿಂದ ಅಡಿಗೆ ಸಹಾಯಕರು ಬಂದು ವಿವಿಧ ರೀತಿಯ ಅಡಿಗೆ ತಯಾರಿಸಿದರು.ವಿಜೇತರಾದ ಅವರಿಗೆ ಬಹುಮಾನವನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷರಾದ ಮಾಲಂಗಿ ಸುರೇಶ್, ರವರು ,ಮೈಸೂರು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಖಜಾಂಚಿ, ಮಹಾದೇವ , ರವರು ,ಸಿ ಆರ್ ಪಿ, ಶಿಲ್ಪ ರವರು ,ಆರೋಗ್ಯ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಅಡಿಗೆ ಸಿಬ್ಬಂದಿ, ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.