ನಂದಿನಿ ಮನುಪ್ರಸಾದ್ ನಾಯಕ್
ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದರೆ ದೇಶ ಅಭಿವೃದ್ಧಿ:ಶಾಸಕ ಜಿಟಿಡಿ
ಮೈಸೂರು:ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದರೆ ದೇಶ ಅಭಿವೃದ್ಧಿಾಂಗಲಿದೆ. ಮುಖ್ಯಮಂತ್ರಿ ಸಿದ್ದರಾಮ್ಂಯು ನೇತೃತ್ವದ ಸರ್ಕಾರ ಏಕಕಾಲದಲ್ಲಿ ರಾಜ್ಯಾದ್ಯಂತ ೩೦೦ ಕೆಪಿಎಸ್ ಶಾಲೆಗಳ ಆರಂಭಕ್ಕೆ ಚಾಲನೆ ನೀಡಿರುವುದು ಉತ್ತಮ ಬೆಳವಣಿಗೆಾಂಗಿದೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡಹೇಳಿದರು. ನಗರದ ರಿಂಗ್ ರಸ್ತೆ ಹೊರವಲುಂದಲ್ಲಿರುವ ಶ್ರೀ ಕ್ಷೇತ್ರ ಧರ್ಮ ಸ್ಥಳ ಗ್ರಾಮೀಣಭಿವೃದ್ಧಿ ಸಂಸ್ಥೆ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ವಿದ್ಯಾರ್ಥಿಗಳ ಕ್ಷೇವಾಭಿವೃದ್ಧಿ ನಿಧಿ ಬೆಂಗಳೂರು ,ಉಪನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಮೈಸೂರು ಜಿಲ್ಲೆ ರಾಜ್ಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಶಿಕ್ಷಕರ ಸಹಪಠ್ಯ ಚಟುವಟಿಕೆ ಕಾಂರ್?ಕ್ರಮ ಉದ್ಘಾಟಿಸಿ ವಾತಾನಾಡಿದರು. ಕಲ್ಯಾಣ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮ್ಂಯು,ಶಾಲಾ ಸಾಕ್ಷರತಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಚಾಲನೆ ನೀಡಿದ್ದಾರೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಹೆಚ್ಚು ಹೆಚ್ಚು ಮಕ್ಕಳನ್ನು ಹೆಡೆುಂಬೇಕೆಂದು ಕರೆ ಕೊಟ್ಟರೆ,ನವ ಕಲ್ಯಾಣ ಕರ್ನಾಟಕದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ತೆರೆುಂಲು ಸಿದ್ದರಾಮ್ಂಯು ಚಾಲನೆ ನೀಡಿರುವುದು ಸಂತಸದ ಸಂಗತಿಾಂಗಿದೆ ಎಂದರು.ಸಿ ಎಂ ಸಿದ್ದರಾಮ್ಂಯು ಅವರು ೩೦೦ ಪಬ್ಲಿಕ್ ಶಾಲೆಗಳನ್ನು ತೆರೆುುಂತ್ತಿದ್ದಾರೆ.ಶಿಕ್ಷಣ ಕ್ಷೇತ್ರಕ್ಕೆ ಅಪಾರವಾದ ಕೊಡುಗೆುಂನ್ನು ಸರ್ಕಾರ ನೀಡುತ್ತಿದೆ ಆದರು ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಾಂಗುತ್ತಿದೆ. ಶಾಲೆಗಳನ್ನು ತೆರೆುುಂವ ತೀರ್ವಾನ ವಾಡಿರುವುದಕ್ಕೆ ವಿಶೇಷವಾದ ಅಭಿನಂದನೆುಂನ್ನು ಸಲ್ಲಿಸುತ್ತೇನೆ ಎಂದು ಹೇಳಿದರು. ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಶಿಕ್ಷಣ ಸಚಿವರಾಗಿದ್ದ ಗೋವಿಂದೇಗೌಡರು ಒಂದು ಲಕ್ಷ ಶಿಕ್ಷಕರನ್ನು ನೇಮಕಾತಿ ಮಾಡಿದರು. ಪಾರದರ್ಶಕವಾಗಿ ಶಿಕ್ಷಕರನ್ನು ನೇಮಕಾತಿ ಮಾಡಿದ್ದು ಇತಿಹಾಸವಾಗಿದೆ ಎಂದರು.ಮುಖ್ಯ ಶಿಕ್ಷಕರು ಜೊತೆಗೆ ಇರುವಂತಹ ಶಿಕ್ಷಕರ ಜೊತೆ ಪ್ರೀತಿ ವಿಶ್ವಾಸದಿಂದ ಇರಬೇಕು. ಪಾಠಗಳು ಹೇಗೆ ನಡೆುುಂತ್ತವೆ.ಪಠ್ಯೇತರ ಚಟುವಟಿಕೆಗಳು ಾಂವ ರೀತಿ ನಡೆುುಂತ್ತವೆ ಎಬುದರ ಬಗ್ಗೆ ಪ್ರತಿನಿತ್ಯ ಅರ್ಧ ತಾಸು ಕುಳಿತು ಪ್ರೀತಿಯಿಂದ ಚರ್ಚೆ ವಾಡಿದಾಗ ಆಶಾಲೆುಂಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರು ಉತ್ತಮವಾದ ಶಿಕ್ಷಣ ನೀಡಲು ಅನುಕೂಲ ಆಗುತ್ತದೆ. ನಾನು ಜಿಲ್ಲಾ ಪಂಚಾುಂತ್ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಎಚ್ ಡಿ ಕೋಟೆ ಭಾಗದ ಮುಸ್ಲಿಂ ಸಮುದಾುಂದ ುುಂವತಿೊಂಬ್ಬಳು ವರ್ಗಾವಣೆ ಆಗಬೇಕೆಂದು ಅವರ ಪತಿ ಒಂದು ಖಾಲಿ ಕವರ್ ನಲ್ಲಿ ಹತ್ತು ಸಾವಿರ ರೂಪಾಯಿುಂನ್ನು ನೀಡಿದ್ದ ನಂತರ ನಾನು ಆತನನ್ನು ಕರೆಸಿ ವಾಪಾಸ್ಸು ನೀಡಿ ಕೆಲಸವನ್ನು ವಾಡಿದೆ.ಹಾಗೆೆುೀಂ ಲಂಚ ಇಲ್ಲದ ಕ್ಷೇತ್ರ ಎಂದರೆ ಅದು ಶಿಕ್ಷಣ ಕ್ಷೇತ್ರ ವಾತ್ರ ಎಂದು ಶ್ಲಾಘಿಸಿದರು. ಲಂಚಯಿಲ್ಲದೇ ಪ್ರಾವಾಣಿಕವಾಗಿ ಈ ದೇಶಕ್ಕೆ ಉತ್ತಮ ಪ್ರಜೆಗಳನ್ನು ದೇಶದ ಭವಿಷ್ಯದ ರೂವಾರಿುಂನ್ನ ತಾಂರು ವಾಡುವವರು ಗುರುಗಳು.ಪ್ರಾಥಮಿಕ ಶಿಕ್ಷಣದಲ್ಲಿ ತಂದೆ ತಾಯಿಗಳು ಮಕ್ಕಳನ್ನು ಪ್ರೀತಿಯಿಂದ ಹೇಗೆ ಶಿಕ್ಷಣ ನೀಡುತ್ತಾರೋ ಅಷ್ಟೇ ಪ್ರೀತಿಯಿಂದ ಶಾಲೆುಂ ಮಕ್ಕಳನ್ನು ಪ್ರೀತಿಯಿಂದ ಶಿಕ್ಷಣ ನೀಡುವವರು ನೀವುಗಳು ವಾತ್ರ ಎಂದು ನೀವು ಾಂವ ರೀತಿ ಅವರನ್ನು ತಾಂರು ವಾಡುತ್ತೀರಿ ಹಾಗೆೆುೀಂ ಸುಸಂಸ್ಕ ೃತವಾದ ಜಿಲ್ಲಾಪಂಚಾ?ಂತ್ ಅಡಿ?ಂಲ್ಲಿ ಶಿಕ್ಷಣ ಇಲಾಖೆಯಿದ್ದು ಇಂದು ಕೂಡ ಇದರ ಸಹೋಂಗದಲ್ಲಿ ಇರಬೇಕೆಂಬ ಆಶುಂದಿಂದ ಇಂದಿಗೂ ಅದು ಮುಂದುವರಿ??ಂವಂತೆ ವಾಡಲಾಗಿದ್ದು ಶಿಕ್ಷಣ ಕ್ಷೇತ್ರದ ಕಡೆಗೆ ನನಗೆ ಹೆಚ್ಚು ಒಲವು ಇದೆ.ಶಿಕ್ಷಕರಿಗೆ ಸಮಸ್ಯೆ ಆದಾಗ ಸದಾ ಆಂಜನಪ್ಪ ಅವರು ಕೂಡ ಬೆಂಬಲವಾಗಿ ಇರುತ್ತಾರೆ ಎಂದು ಹೇಳಿದರು ಶೌಚಾಲುಂ ಹಾಗೂ ಉತ್ತಮವಾದ ವಾತವರಣದ ಅವಶ್ಯಕತೆಯಿದ್ದು ಶಿಕ್ಷಕರೆಲ್ಲರೂ ಅದರ ಬಗ್ಗೆ ಗಮನ ಹರಿಸಬೇಕು. ಮಕ್ಕಳಿಗೆ ಸಂಸ್ಕಾರ ವನ್ನು ನೀಡುವ ನಿಮ್ಮ ಸ್ಥಾನದ ಬಗ್ಗೆ ಅರಿವು ಮೂಡಿಸಿಕೊಂಡು ಎಲ್ಲರನ್ನು ಪ್ರೀತಿಯಿಂದ ಕಾಣಬೇಕು ಈ ಹಿಂದೆ ಮೂಲಭೂತ ಸೌಕಂರ್?ಗ ಇರದೇ ಶಿಕ್ಷಣ ಪಡೆ??ಂವುದಕ್ಕಾಗಿ ಸಾಕಷ್ಟು ಶ್ರಮವಹಿಸಿದ್ದು ನಾವು ಕಾಣಬಹುದು ಆದರೆ ಇಂದಿಗೆ ಅಂಥಹ ಪರಿಸ್ಥಿತಿ ಇಲ್ಲದಿರುವುದು ಸಂತೋಷವಾಗಿದೆ. ಸಾವಿತ್ರಿಬಾಯಿ ಬಾಪುಲೆ ಅವರು ಶಿಕ್ಷಣ ಕ್ಷೇತ್ರದಲ್ಲಿ ಅವರ ಕೊಡುಗೆ ಅಪಾರವಾಗಿದ್ದು ಅವರಂತೆ ನಿಮ್ಮ ಸೇವೆ??ಂ ಕೂಡ ಆಗಲಿ ಎಂದು ಆಶಿಸಿದರು. ?ಂಗ ಧ್ಯಾನದ ಜೊತೆಗೆ ಎಲ್ಲ ಕಲೆ??ಂ ವಿದ್ಯಾರ್ಥಿಗಳ ಬಳಿ ಇದ್ದು ಅವೆಲ್ಲವನ್ನು ವಾಡಿಸುವಂತಹ ಕೆಲಸವನ್ನು ಶಿಕ್ಷಕರು ವಾಡಬೇಕು. ಜೊತೆಗೆ ಸಂಘಟಿತರಾಗುವುದರ ಜೊತೆಗೆ ನೀವು ಶಾಲೆ?ಂ ಮಕ್ಕಳನ್ನು ಪ್ರೀತಿಸಿ ನಿಮ್ಮ ಮಕ್ಕಳನ್ನು ದೇವರು ಪ್ರೀತಿಸುತ್ತಾನೆ ಎಂದು ತಿಳಿಸಿದರು ಸಚಿವ ಮಧುಬಂಗಾರಪ್ಪ ವಿಶೇಷಾಧಿಕಾರಿ ಜುಂಪ್ರಕಾಶ್ ಸರ್ಕಾರಿ ಶಾಲೆ ಇಲ್ಲವೆಂದಲ್ಲಿ ?ಂವ ಅಧಿಕಾರಿಗಳು ಇರುವುದಿಲ್ಲ , ಗುಣಾತ್ಮಕ ಶಿಕ್ಷಣ ಇರುವುದೆಂದು ನಮ್ಮ ಶಾಲೆಗೆ ಮಕ್ಕಳನ್ನು ಸೇರಿಸುವಂತಹ ಶಿಕ್ಷಣವನ್ನು ನಾವೆಲ್ಲ ನೀಡಬೇಕು.ಕಾರ್ಯ್ರಮದ ಮೂಲಕ ನಿಮ್ಮ ವ್ಯಕ್ತಿತ್ವ ಬಿಂಬಿಸುವಂತಹ ಕೆಲಸ ನಿಜಕ್ಕೂ ಶ್ಲಾಘನೀ?ಂ ಎಂದರು ದೇಶ ಭಕ್ತಿ ??ಂವಕರಿಗೆ ಸ್ಪೂರ್ತಿ ತುಂಬಿದ ಮಹಾನ್ ವ್ಯಕ್ತಿ ಸ್ವಾಮಿ ವಿವೇಕಾನಂದರು. ೧೮೯೩ ರಲ್ಲಿ ರಾಮಕೃಷ್ಣ ಆಶ್ರಮದ ಶಿಕ್ಷಣ ಸಂಸ್ಥೆಗಳನ್ನು ಆರಂಭ ವಾಡಿದ್ದು ಸ್ವಾಮಿ ವಿವೇಕಾನಂದರು.ಇಡೀ ಪ್ರಪಂಚದ್ಯಂತ ರಾಮಕೃಷ ಪರಮಹಂಸ ಅವರ ಹೆಸರಿನಲ್ಲಿ ಇವತ್ತು ಶಿಕ್ಷಣ ಸಂಸ್ಥೆಗಳು ನಡೆುುಂತ್ತಿರುವುದು ಹೆಮ್ಮೆುಂ ವಿಷುಂ ಎಂದರು. ಪ್ರಾಥಮಿಕ ಮತ್ತು ಪ್ರೌಢಶಾಲೆುಂ ಶಿಕ್ಷಕರಾದ ನಿವೆಲ್ಲರೂ ಬಹಳ ಎತ್ತರದ ಹಾಗೂ ಗೌರವು?ಂತ ಸ್ಥಾನದಲ್ಲಿದ್ದು ನೀವು ನಿಮ್ಮ ಮಕ್ಕಳನ್ನು ಮನೆುಂಲ್ಲಿೆುೀಂ ಬಿಟ್ಟು ಶಾಲೆ?ಂ ಮಕ್ಕಳನ್ನು ನಮ್ಮ ಮಕ್ಕಳೆಂಬಂತೆ ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಿರುವುದು ತಿಳಿದಿದೆ.ಕಲೆ ಸಾಹಿತ್ಯ ಇದ್ದರಷ್ಟೆ ಸಾಂಸ್ಕ ?ತಿಕ ಕಾಂರ್?ಕ್ರಮದಲ್ಲಿ ಭಾಗವಹಿಸಿ ವಾತನಾಡುವುದಕ್ಕೆ ಶಕ್ತಿ ಸಿಗುತ್ತದೆ.ಶಿಕ್ಷಣದಕಡೆ??ಂ ಒಲವನ್ನು ಹೆಚ್ಚಿಸುವಂತಹ ಕೆಲಸವನ್ನು ವಾಡಬೇಕು. ಯೋಗ, ಧ್ಯಾನ ಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಮೈಸೂರಿನ ರಿಂಗ್ ರಸ್ತೆ ಹೊರವಲುಂದಲ್ಲಿರುವ ಶ್ರೀ ಕ್ಷೇತ್ರ ಧರ್ಮ ಸ್ಥಳ ಗ್ರಾಮೀಣಭಿವೃದ್ಧಿ ಸಂಸ್ಥೆ ಸಭಾಂಗಣದಲ್ಲಿ ಆೋಂಜಿಸಿದ್ದ ರಾಜ್ಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಶಿಕ್ಷಕರ ಸಹಪಠ್ಯ ಚಟುವಟಿಕೆ ಕಾರ್ಯಕ್ರಮವನ್ನು ಶಾಸಕ ಜಿ.ಟಿ.ದೇವೇಗೌಡ ಉದ್ಘಾಟಿಸಿದರು.